Surprise Me!

ಕಿರುತೆರೆಯಲ್ಲಿ ಗಯ್ಯಾಳಿಗಳ ನಡುವೆ ಗೆಲ್ತಾರಾ ಸಾಧು ಕೋಕಿಲಾ!! | Sadhu Kokila to Produce Serial

2021-03-09 5,354 Dailymotion

ಸಾಧು ಕೋಕಿಲ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರಾ ಅಂತ ಅಂದ್ಕೋಬೇಡಿ. ಧಾರಾವಾಹಿ ನಿರ್ಮಾಣದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಹೌದು, ನಟ ಸಾಧು ಕೋಕಿಲ ನಿರ್ಮಾಣದಲ್ಲಿ ಹೊಸ ಧಾರಾವಾಹಿ ಮೂಡಿಬರುತ್ತಿದೆ.<br /><br />Actor Sadhu Kokila turns to the producer for Gowripura gayyaligalu Serial.

Buy Now on CodeCanyon